About Us
Swastika Consultancy, the name matters for those who need consistency and perfection in services. We are a team comprising of well trained professionals perfect in achieving objectives. Our team comprises of surveyors, advocates & revenue experts, HR specialists, trainers and liasoning officers.
You can rely on us for land documentation and to follow up & facilitate work with various public departments. Our staff will follow up with your work/files in various public departments and update the status and way forward to speedy completion. Our experienced work force will also help to prepare the work process enroute positive completion.
We also conduct various corporate training to promote holistic growth in your organization.
What our clients say
ನೀವು ಜಾದೂಗಾರನ ಕೈಯಲ್ಲಿ ಮಂತ್ರದಂಡ ನೋಡಿದ್ದೀರಲ್ಲ? ಬೀಸಣಿಗೆಯನ್ನು ಹೂವಿನ ಬೊಕ್ಕೆಯನ್ನಾಗಿಸುವ ಹೂವನ್ನು ಪಾರಿವಾಳವನ್ನಾಗಿಸಿ ಕ್ಷಣಾರ್ಧದಲ್ಲೇ ನಿಮ್ಮನ್ನು ಬೆಕ್ಕಸ ಬೆರಗುಗೊಳಿಸುವ ಮಂತ್ರದಂಡವದು. “ಸ್ವಸ್ತಿಕ' ಎನ್ನುವುದೂ ಇಂತಹುದೇ ಮ್ಯಾಜಿಕಲ್ ಸ್ಟಿಕ್, ಇಬ್ಬರು ಡಿ.ಡಿ.ಎಲ್.ಆರ್. ಇಬ್ಬರು ಎ.ಡಿ.ಎಲ್.ಆರ್, ಇಬ್ಬರು ಸೂಪರ್ವೈಸರ್, ಒಂದು ಡಜನ್ ಸರ್ವೇಯರರು ಐದೂವರೆ ಸಂವತ್ಸರ ಪೂರ್ತಿ ಶ್ರಮಿಸಿಯೂ ಸಿಗದ ಫಲಿತಾಂಶವನ್ನು ಮಾರ್ಪಾಡಿಯ ಚಿನ್ನಯ್ಯಣ್ಣನಿಗೆ 'ಸ್ವಸ್ತಿಕ' ನೀಡಿದೆ. ಇಂತಹ ಶಿಸ್ತಿನ ಟೀಮ್ ವರ್ಕ್ ಹೊಂದಿರುವ ಸಂಸ್ಥೆ ಸಮಾಜಕ್ಕೆ ಆಸ್ತಿ.
ರಾಜೇಂದ್ರ ಪೈ,ಮೂಡಬಿದ್ರೆ
It has been a pleasure to work with Swastika group. A group which handles the step by step documentation process in very professional manner and keeps a regular follow with various departments and their client. They also keep themselves updated on the changes in the rules and by laws. And accordingly do the necessary to benefit most to the client. They in house most of the subject matter experts in the field and take help from outside if required without any prejudice or bias and do the best for their clients. I would highly recommend them to everyone possible because of their clear and professional approach. Wishing the team all the very best for the future endeavours.
Sunil Bedi, Mangalore
Most educative newsletter ever. Very useful, Knowledgeable for ordinary person who does not know
much about the norms and acts regarding land records. It is very good team work.
Sudarshan Mallya, Modern Rice Mill, Mangalore much about the norms and acts regarding land records. It is very good team work.
We wish to express our gratitude for having taken up our property related Documentation and Execution Work. We are very glad to place it on record that you have excuted all our work very professionally, efficiently and swiftly. Congratulation and best Wishes to entire Team Swastika Consultancy.
John Corda, Mangalore
It has been my pleasure on assigning "Swastika consultancy Services" to avail my Trading license. You have provided your fullest even before the expected promise. I got a very good service and got what i asked for. Thank you.
Charanraj, Mangalore
ನಾನು ಹೊಂದಿರುವ ಜಮೀನುಗಳನ್ನು ನೀವೇಶನಗಳನ್ನಾಗಿ ವಿಂಗಡಿಸಿ,
ಅಭಿವೃದ್ಧಿಪಡಿಸುವರೇ ಕೆಲಸ-ಕಾರ್ಯಗಳ ಕುರಿತು ಯೋಚಿಸುತ್ತಿರುವಾಗ ನನ್ನ ಗಮನಕ್ಕೆ ಬಂದಿರುವ ಸ್ವಸ್ತಿಕಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯನ್ನು ಭೇಟಿಯಾದೆ.
ಈ ಸಂಸ್ಥೆಯ ಮಾರ್ಗದರ್ಶನದಲ್ಲಿ ಜಮೀನನ್ನು ಅಳತೆಯ ಮೂಲಕ ನಿಖರವಾಗಿ ಗುರುತಿಸಿ, ನಿವೇಶನಗಳನ್ನಾಗಿ ವಿಂಗಡಿಸುವ ಕಾರ್ಯವನ್ನು ನನ್ನ ಮನಸ್ಸಿಗೆ ಒಪ್ಪುವಂತೆ ಕಾರ್ಯದಕ್ಷತೆಯಿಂದ ಅಚ್ಚುಕಟ್ಟಾಗಿ ಕ್ಲಿಪ್ತ ಸಮಯದಲ್ಲಿ ಸಂಸ್ಥೆಯವರು ಪೂರೈಸಿಕೊಟ್ಟಿರುತ್ತಾರೆ.
ನುರಿತ ವಿಷಯತಜ್ಞರು. ಅನುಭವಿ ಸಿಬ್ಬಂದಿಯವರು ಸಂಸ್ಥೆಯಲ್ಲಿ ಇರುವುದರಿಂದ ಅಪಾರ ವಿಶ್ವಾಸ, ನಂಬಿಕೆ ನನಗೆ ಮೂಡಿ ಬಂದಿದೆ. ಹಾಗೆಯೇ ಸಾರ್ವಜನಿಕರು ತಮ್ಮ ಜಮೀನುಗಳಿಗೆ ಸಂಬಂಧಿಸಿದ ಎಲ್ಲಾ ವಿಧದ ಸಮಸ್ಯೆಗಳ ಕುರಿತು ಪರಿಹಾರ ಕಂಡುಕೊಳ್ಳುವರೇ ಸ್ವಸ್ತಿಕಾ ಕನ್ಸಲ್ಟೆನ್ಸಿ ಸಂಸ್ಥೆಯನ್ನು ಸಂಪರ್ಕಿಸಲು ಶಿಫಾರಸು ಮಾಡುತ್ತೇನೆ.
ಸಿಪ್ರೀಯನ್ ಡಿಸೋಜ, ಸುರತ್ಕಲ್
ನನ್ನ ಕೆಲವು ಕಂದಾಯ ಇಲಾಖೆಯಲ್ಲಿ ಆಗಬೇಕಾದ ಕೆಲಸಗಳನ್ನು ನನ್ನ ಸ್ನೇಹಿತನ ಸೂಚನೆಯ ಮೇರೆಗೆ ಸ್ವಸ್ತಿಕಾ ಕನ್ಸಲ್ಟೆನ್ಸಿಗೆ ವಹಿಸಿದ್ದೆ. ನನ್ನ ಎಣಿಕೆಗೂ ಮೀರಿ, ಹೇಳಿದ ವಾಗ್ದಾನಕ್ಕಿಂತಲೂ ಹಾಗೂ ಸಮಯಕ್ಕೂ ತುಂಬಾ ಮೊದಲೇ ಕೆಲಸ ಪೂರ್ಣಗೊಳಿಸಿ ನನ್ನ ಕೈಗೆ ಕಡತವನ್ನು ನೀಡಿದರು. ಕಡತ ಹಿಡಿದು ಕಚೇರಿಗಳಲ್ಲಿ ಅಲೆದಾಡುವ ಸಮಸ್ಯೆ. ನನ್ನ ಸಮಯ ಹಾಗೂ ಒತ್ತಡವನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ಸ್ವಸ್ತಿಕಾ ತಂಡದ ಅನುಭವಿ ಮಾರ್ಗದರ್ಶಕರು, ಸ್ನೇಹಪರ ಉದ್ಯೋಗಿಗಳು ಹಾಗೂ ಅತ್ಯುತ್ತಮ ವೃತ್ತಿಪರ ಮುಖಂಡನ ನಾಯಕತ್ವವೇ ಕಾರಣ. ಇವರ ವೃತ್ತಿಪರತೆ, ಕಾರ್ಯವೈಖರಿ ಅಭಿನಂದನೀಯ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ವೃತ್ತಿಪರತೆಯನ್ನು (Professionalism) ಇವರಿಂದ ಖಂಡಿತವಾಗಿಯೂ ಅಪೇಕ್ಷಿಸಬಹುದು.
ಎನ್. ವಸಿಷ್ಠ ಭಟ್, ನವನೂಜಿಬೈಲು
ಸ್ವಸ್ತಿಕಾ ಕನ್ಸಲ್ಟೆನ್ಸಿ ಸರ್ವಿಸಸ್ ನೆರವಿನಿಂದ ನನ್ನ ಸಹೋದರಿಯವರ ಕೃಷಿಯೇತರ ಜಮೀನಿನ ಬಗ್ಗೆ ಬಂಟ್ವಾಳ ಯೋಜನಾ ಪ್ರಾಧಿಕಾರದ ಅನುಮತಿ ಮತ್ತು ಬಂಟ್ವಾಳ ಪುರಸಭೆಯಿಂದ ಖಾತೆಯನ್ನು ಕ್ಲಪ್ತ ಸಮಯದಲ್ಲಿ ಮಾಡಿ ಉತ್ತಮ ರೀತಿಯಲ್ಲಿ ಸ್ಪಂದಿಸಿದ ನಿಮಗೆ ಅಭಿನಂದನೆಗಳು.
ಸತ್ಯನಾರಾಯಣ ರಾವ್ ,ಬಿ ಸಿ ರೋಡ್
ಪಹಣಿ ಪತ್ರಿಕೆಯಲ್ಲಿ ನನ್ನ ಹೆಸರನ್ನು ದಾಖಲಿಸುವರೇ ನಾನು ಹೊಂದಿರುವ ದಾಖಲೆಗಳಲ್ಲಿನ ಸಮಸ್ಯೆಯನ್ನು ಪರಿಹರಿಸುವ ಕುರಿತು 'ಸ್ವಸ್ತಿಕಾ ಸಂಸ್ಥೆ'ಯನ್ನು ಸಂಪರ್ಕಿಸಿದೆ ಸಂಸ್ಥೆಯವರು ನನ್ನ ಕೋರಿಕಗೆ ತಕ್ಷಣ ಸ್ಪಂದಿಸಿ, ನನಗೆ ತಿಳುವಳಿಕೆಯನ್ನೂ ನೀಡಿ, ನನ್ನ ನಿರೀಕ್ಷಿತ ಅವಧಿಗಿಂತ ಮುಂಚಿತವಾಗಿ ನನ್ನ ಹೆಸರಲ್ಲಿ ದಾಖಲೆಗಳನ್ನು ದಾಖಲಿಸಿ ಒದಗಿಸಿಕೊಟ್ಟಿರುತ್ತಾರೆ. ನನಗೆ ಸಂಸ್ಥೆಯ ಈ ರೀತಿಯ ಕೆಲಸ ಕಾರ್ಯಗಳು ಅತೀವ ಸಂತೋಷವನ್ನು ನೀಡಿದ್ದು, ತೃಪ್ತಿಯನ್ನು ಹೊಂದಿರುತ್ತೇನೆ.
ಸಾರ್ವಜನಿಕರು ತಮ್ಮ ಆಸ್ತಿಯ ಸಮಸ್ಯೆಗಳಿಗೆ ತಜ್ಞ/ಪರಿಣತ ಸಿಬ್ಬಂದಿ ವರ್ಗವನ್ನು ಹೊಂದಿರುವ ಈ 'ಸ್ವಸ್ತಿಕಾ ಸಂಸ್ಥೆ'ಯ ಸೇವೆಯನ್ನು ಪಡೆಯಲಿ ಎಂದು ಬಯಸುತ್ತೇನೆ ಹಾಗೂ ವೈಯಕ್ತಿಕವಾಗಿ ಈ ಸಂಸ್ಥೆಗೆ ಉಜ್ವಲ ಭವಿಷ್ಯವನ್ನು ಹಾರೈಸುತ್ತೇನೆ.
ಕೇಶವ್ ಪೈ, ಮಂಗಳೂರು
ಜಮೀನಿನ ಸಮಸ್ಯೆಗಳ ಬಗ್ಗೆ ಅಸಹಾಯಕನಾಗಿದ್ದಾಗ ಸ್ವಸ್ತಿಕಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯನ್ನು ಭೇಟಿಯಾದೆ. ಈ ಸಂಸ್ಥೆಯ ಮಾರ್ಗದರ್ಶನದಲ್ಲಿ ಅಳತೆ ಕಾರ್ಯ ಮಾಡಿ ನಮ್ಮ ಜಮೀನನ್ನು ಗುರುತಿಸಿಕೊಟ್ಟು ಕಾನೂನುಬದ್ಧವಾಗಿ ನೆರವಾಗಿದ್ದಾರೆ. ಇದನ್ನು ಸಮಯಕ್ಕೆ ಸರಿಯಾಗಿ ಮಾಡಿರುವ ಕಾರಣ ಈ ಸಂಸ್ಥೆಯ ಬಗ್ಗೆ ನಂಬಿಕೆ ವಿಶ್ವಾಸ ಈಗ ಇಮ್ಮಡಿಯಾಗಿದೆ.
ಅಬ್ದುಲ್ ವಹಾಬ್, ಬಂಟ್ವಾಳ
ನನ್ನ ಕುಟುಂಬದ ಭೂಮಿಯ ದಾಖಲೆಗಳಲ್ಲಿ ಕೆಲವೊಂದು ಸಮಸ್ಯೆಗಳಿರುವುದನ್ನು ತಿಳಿದು ಇವುಗಳ ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದರೂ ಪರಿಹಾರ ಕಂಡುಕೊಳ್ಳಲು ಆಗಲಿಲ್ಲ. ಈ ಸಮಸ್ಯೆಗಳನ್ನು ಸ್ವಸ್ತಿಕಾ ಕನ್ಸಲ್ಟೆನ್ಸಿ ಸಂಸ್ಥೆಯವರಲ್ಲಿ ತಿಳಿಸಿದಾಗ ನನ್ನಲ್ಲಿರುವ ಮತ್ತು ಕಛೇರಿಯಿಂದ ಕೆಲವೊಂದು ದಾಖಲೆಗಳನ್ನು ಪಡೆದುಕೊಂಡು ಪರಿಶೀಲಿಸಿ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿ, ಕ್ಲಪ್ತ ಸಮಯದಲ್ಲಿ ದಾಖಲೆಗಳನ್ನು ಮಾಡಲು ಸಹಕರಿಸಿರುತ್ತಾರೆ. ಸ್ವಸ್ತಿಕಾ ಕನ್ಸಲ್ಟೆನ್ಸಿ ಸರ್ವಿಸಸ್ರವರಿಗೆ ನನ್ನ ವೈಯಕ್ತಿಕ ಅಭಿನಂದನೆಗಳು..!
ವಿಶ್ವನಾಥ ಎಮ್ ಎಸ್, ಮೂಡಬಿದ್ರೆ